ವಿದ್ಯಾರ್ಥಿ ವೇತನ


  • ಶ್ರವಣಸಾಧನ ಮತ್ತು ಕಿವಿಯಚ್ಚು ತಂತ್ರಜ್ಞಾನದಲ್ಲಿ ಡಿಪ್ಲೊಮಾ: ತಿಂಗಳಿಗೆ ರೂ. 250 / -  10 ತಿಂಗಳು

  • ಶೈಶವ ಹಂತದ ವಿಶೇಷ ಶಿಕ್ಷಣದಲ್ಲಿ ಡಿಪ್ಲೊಮಾ (ಶ್ರವಣದೋಷ): ತಿಂಗಳಿಗೆ  250/ - 10 ತಿಂಗಳು.

  • ವಿಡಿಯೋ ಕಾನ್ಫರೆನ್ಸ್ ಮೂಲಕ ಶ್ರವಣ, ಭಾಷೆ ಮತ್ತು ಮಾತಿನ ವಿಷಯದಲ್ಲಿ ಡಿಪ್ಲೊಮಾ: ತಿಂಗಳಿಗೆ ರೂ. 25010 ತಿಂಗಳು

ಬಿ.ಎಎಸ್ ಎಲ್ ಪಿ: ಮೊದಲ 3 ವರ್ಷಗಳು ಪ್ರತಿ ತಿಂಗಳಿಗೆ ರೂ 800/- ವಿದ್ಯಾರ್ಥಿ ವೇತನ. (ವರ್ಷವೊಂದರಲ್ಲಿ 10 ತಿಂಗಳಿಗೆ) : 

ಇಂಟರ್ನ್ಶಿಪ್ ವರ್ಷ (4 ನೇ ವರ್ಷ): ದೇಶದ ವಿವಿಧ ಪ್ರದೇಶಗಳಲ್ಲಿಅವರ ನಿಯೋಜನೆಯ ಅನುಸಾರ ವಿದ್ಯಾರ್ಥಿ ವೇತನ ವಿವರ ಕೆಳಗಿನಂತಿದೆ.

  • ಈಶಾನ್ಯ ರಾಜ್ಯಗಳು - ತಿಂಗಳಿಗೆ ರೂ.6,000/-.
  • ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಅನುಷ್ಠಾನದಲ್ಲಿರುವ ರಾಜ್ಯಗಳು - ತಿಂಗಳಿಗೆ ರೂ.5,500/-.
  • ಇತರೆ ರಾಜ್ಯಗಳು - ರೂ. 5,000/- ತಿಂಗಳಿಗೆ.

ಇಂಟರ್ನ್ಶಿಪ್ ವರ್ಷದಲ್ಲಿ (4ನೇ ವರ್ಷ) ತಿಂಗಳಿಗೆ ರೂ.1500/-.ಒಟ್ಟು 10 ತಿಂಗಳು ಮಾತ್ರ

ವಿಶೇಷ ಶಿಕ್ಷಣ ವಿಷಯದಲ್ಲಿ ಪದವಿ (ಶ್ರವಣದೋಷ):. ತಿಂಗಳಿಗೆ ರೂ 400 / - 10 ತಿಂಗಳು

ಚಿಕಿತ್ಸಾ ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ: ತಿಂಗಳಿಗೆ ರೂ. 500 - 10 ತಿಂಗಳು

ಧ್ವನಿ ಸಂಬಂಧಿತ ವೈದ್ಯಕೀಯ ನ್ಯಾಯಶಾಸ್ತ್ರ (ಪಿಜಿಡಿಎಫ್ಎಸ್ ಎಸ್ ಟಿ) - ತಿಂಗಳಿಗೆ ರೂ. 500 - 10 ತಿಂಗಳು

ನರ ಶ್ರವಣ ವಿಜ್ಞಾನ (ಪಿಜಿಡಿಎನ್ ) - ತಿಂಗಳಿಗೆ ರೂ. 500 - 10 ತಿಂಗಳು

ಮಾತಿನ ಹೊರತಾದ ಇತರ ಪರ್ಯಾಯ ಸಂವಹನ (ಪಿಜಿಡಿಎಸಿ) - ತಿಂಗಳಿಗೆ ರೂ. 500 - 10 ತಿಂಗಳು

ಎಂ.ಎಸ್ಸಿ (ಶ್ರವಣವಿಜ್ಞಾನ) & ಎಂ.ಎಸ್ಸಿ (ವಾಕ್-ಭಾಷಾ ದೋಷ): ತಿಂಗಳಿಗೆ ರೂ. 1300 / -  10 ತಿಂಗಳು.

ವಿಶೇಷ ಶಿಕ್ಷಣ ವಿಷಯದಲ್ಲಿ ಸ್ನಾತಕೋತರ ಪದವಿ (ಶ್ರವಣದೋಷ):. ತಿಂಗಳಿಗೆ ರೂ 400 / - 10 ತಿಂಗಳು

ಪಿ.ಹೆಚ್.ಡಿ (ಶ್ರವಣವಿಜ್ಞಾನ) ಮತ್ತು ಪಿ.ಹೆಚ್.ಡಿ (ವಾಕ್-ಭಾಷಾ ದೋಷ):

ಪ್ರತಿವರ್ಷ 9 ವಿದ್ಯಾರ್ಥಿಗಳಿಗೆ ಸಂಶೋಧನಾ ಶಿಷ್ಯವೇತನವನ್ನು ನೀಡಲಾಗುತ್ತದೆ

  • ತಿಂಗಳಿಗೆ ರೂ. 20000 / - ಮೊದಲ ವರ್ಷ.
  • ತಿಂಗಳಿಗೆ ರೂ. 22000 / - ಎರಡನೇ ವರ್ಷ.
  • ತಿಂಗಳಿಗೆ ರೂ. 25000 / - ಮೂರನೇ ಮತ್ತು ಅಂತಿಮ ವರ್ಷ.

HRA – ನಿಯಮಗಳಾನುಸಾರ

  • ರೂ.20,000/- ವಾರ್ಷಿಕ ಸಾದಿಲ್ವಾರು ಅನುದಾನ

ಪೋಸ್ಟ್ ಡಾಕ್ಟರಲ್ ಫೆಲೋಶಿಪ್  ಗೆ ಶಿಷ್ಯವೇತನವು ಕೆಳಕಂಡಂತಿವೆ:

ಫೆಲೋಶಿಪ್ ಸಂಪೂರ್ಣ ಅವಧಿಗೆ ತಿಂಗಳಿಗೆ 35,000 ರೂ. ನಿಯಮಗಳ ಪ್ರಕಾರ HRA. ರೂ ಮತ್ತು 50,000 / - ವಾರ್ಷಿಕ ಸಾದಿಲ್ವಾರು ಅನುದಾನ